ದೆಹಲಿಯ ಆರ್.ಕೆ.ಪುರಂನ ಶ್ರೀ ರಾಘವೇಂದ್ರ ಸ್ವಾಮಿಯ ಮಠಕ್ಕೆ ಭೇಟಿ ನೀಡಿ ದೇವರ ಅನುಗ್ರಹಕ್ಕೆ ಪಾತ್ರನಾದೆ. ಈ ವೇಳೆ ಉಪಸ್ಥಿತರಿದ್ದ ಭಕ್ತಾದಿಗಳೊಂದಿಗೆ ಮಾತನಾಡಿ, ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದೆ.