ವೀರೇನಹಳ್ಳಿ ವೀರಾಂಜನೇಯ ಸ್ವಾಮಿ, ಅಯ್ಯಪ್ಪ ಸ್ವಾಮಿ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ವೀರಾಂಜನೇಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಾಯಿತು. ಹಾಗೂ ಹೇಮಂತನಗರದ ಅಬ್ಸುಲ್ಯೂಟ್ ಫಿಟ್ನೆಸ್ ಜಿಮ್ ಉದ್ಘಾಟಿಸಲಾಯಿತು.