ಶ್ರೀ ಅರವಿಂದ ಲಿಂಬಾವಳಿಯವರ ಜನ್ಮದಿನವನ್ನು ಫೆಬ್ರುವರಿ 1 ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ದಿನ ನಡೆದ ಪ್ರಮುಖ ಕಾರ್ಯಕ್ರಮಗಳ ಸಂಕ್ಷಿಪ್ತ ನೋಟ ಇಲ್ಲಿದೆ:

ಮಂಡೂರು ವಾರ್ಡ್ ನ ಜ್ಯೋತಿಪುರ ಗ್ರಾಮದ ಶ್ರೀ ಜ್ಯೋತಿರ್ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ವೃದ್ಧಾಶ್ರಮದಲ್ಲಿ ಇರುವ ವೃದ್ಧರಿಗೆ ಹಣ್ಣುಗಳನ್ನು ವಿತರಿಸಲಾಯಿತು.

Participated in the Pooja program at Shri Jyothirlingeshwara Swamy template and also distributed the fruits to the elderly at the old age home. (Place: Jyothipura village, Manduru ward)

ಕಣ್ಣೂರು ವಾರ್ಡ್ ನ ದೊಡ್ಡಗುಬ್ಬಿಯ ಅನಾಥಾಶ್ರಮದಲ್ಲಿ ಊಟ ಆಯೋಜಿಸಿ ಹಣ್ಣುಗಳನ್ನು ವಿತರಿಸಲಾಯಿತು. Fruits were distributed and lunch dining system was set up at the Orphanage. (Place: Doddagubbi, Kannur ward)

ಬಿದರಹಳ್ಳಿ ವಾರ್ಡ್ ನ ಈಸ್ಟ್ ಪಾಯಿಂಟ್ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣುಗಳನ್ನು ಮತ್ತು ಸರ್ಕಾರಿ ಶಾಲೆಯ ಮಕ್ಕಳಿಗೆ ಸಿಹಿ ವಿತರಿಸಲಾಯಿತು.  Distributed fruits to the in patients of East Point Hospital and sweets were distributed to the children studying in the Government schools. (Place: Bidarahalli)

ಅಕ್ಸೆಪ್ಟ್ ಸೊಸೈಟಿ ಅನಾಥಾಶ್ರಮಕ್ಕೆ ಭೇಟಿ ನೀಡಿ ಮಕ್ಕಳ, ಹಿರಿಯರ ಆರೋಗ್ಯ ವಿಚಾರಿಸಿ ಅವರೆಲ್ಲರಿಗೂ ಸಿಹಿ ಮತ್ತು ಪಲಹಾರ ವಿತರಿಸಲಾಯಿತು. ಸ್ಥಳ: ದೊಡ್ಡಗುಬ್ಬಿ, ಕಣ್ಣೂರು ವಾರ್ಡ್. Visited Accept Society Orphanage and met and inquired about the health of the children and the elderly and distributed sweets and fruits to them. (Place: Doddagubbi, Kannur ward)

ಹೂಡಿ ವಾರ್ಡ್ ನ ಬೈರತಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮಗಳು
1. ಸುಕನ್ಯ ಸಮೃದ್ಧಿ ಯೋಜನೆಯ ಅಡಿಯಲ್ಲಿ (ಬೇಟಿ ಬಚಾವೋ ಬೇಟಿ ಪಡಾವೋ) ಕಾರ್ಡ್ ವಿತರಣೆ
2. ಯುವಕರಿಗೆ ವಿಮೆ ಸೌಲಭ್ಯ ಯೋಜನೆ
3. ಮಹಿಳೆಯರು ಮತ್ತು ಮಕ್ಕಳಿಗೆ ಕಂಬಳಿ ವಿತರಣೆ
4. ಬಡವರಿಗೆ ಊಟ ವಿತರಣೆ

1. Under Sukhanya Samruddhi Yojana (Beti bachao beti padhao) cards were distributed.
2. Insurance facilities provided for the youth.
3. Distributed blankets for women and children.
4. Distributed lunch for the needy.
(Place: Byrathi village, Hoodi ward)

ಬೈರತಿ ಗ್ರಾಮದಲ್ಲಿ ಸ್ಥಳೀಯರ ಮನೆಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆಯಲಾಯಿತು. Visited the house of the residents and got the blessings of the elders. (Place: Byrathi Village)

ಗರುಡಾಚಾರ್ ಪಾಳ್ಯದ ಮುನಿಕದಿರಪ್ಪ ಬಡಾವಣೆಯಲ್ಲಿ  ತುಂಬಾ ದಿನಗಳಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು, ಅದನ್ನು ಬಗೆಹರಿಸುವ ಸಲುವಾಗಿ ಸಮೀಪದ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳ ಮತ್ತು ಸ್ಥಳೀಯರ ಸಹಕಾರದಿಂದ ಯುಜಿಡಿ ಪೈಪ್ ಲೈನ್ ಕಾಮಗಾರಿ ಆರಂಭಿಸಲಾಯಿತು.  With help and support of surrounding apartment associations and people the long pending work of UGD Pipeline which will now benefit the people in the area has been undertaken from today. ( Place: Munikadirappa Layout, Garudachar Palya ward)

ಸರ್ಕಾರಿ ಶಾಲೆಯಲ್ಲಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು. (ಸ್ಥಳ: ಅಶ್ವಥನಗರ, ಮಾರತಹಳ್ಳಿ).  Participated in the blood donation camp at the Government School and sweets were distributed to the students and public. (Place: Ashwathnagar, Marathahalli)

ವರ್ತೂರಿನ ಗಾಂಧಿ ಸರ್ಕಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಸಂಘಗಳಿಗೆ ಹೊಲಿಗೆ ಯಂತ್ರ ಹಾಗೂ ಬಡವರಿಗೆ ಕುಕ್ಕರ್ ಮತ್ತು ಇತರ ವಸ್ತುಗಳ ವಿತರಣೆ ಮಾಡಲಾಯಿತು. Participated in the program at Gandhi Circle and distributed Tailoring machines to women associations and Pressure cookers and other things to the needy. (Place: Gandhi Circle, Varthur.)

ಮುಳ್ಳೂರು ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಸಿಹಿ ವಿತರಿಸಲಾಯಿತು ಹಾಗೂ ಕೊಳವೆ ಬಾವಿ ಕೊರೆಯುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಸ್ಥಳ: ಮುಳ್ಳೂರು, ಕೊಡತಿ ವಾರ್ಡ್. Distributed academic books and sweets to the students of Government school and borewell drilling work was launched. (Place: Mulluru, Kodati ward)

ಅಂಬೇಡ್ಕರ್ ನಗರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳೆಯರಿಗೆ ಸೀರೆ, ಅಗತ್ಯ ವಿರುವವರಿಗೆ ಕಂಬಳಿ ಮತ್ತು ಸಿಹಿ ವಿತರಣೆ ಮಾಡಲಾಯಿತು. ಸ್ಥಳ: ಅಂಬೇಡ್ಕರ್ ನಗರ, ಬೆಳ್ಳಂದೂರು. Participated in the program organized at Ambedkar nagar and distributed sarees to women, blankets to the needy and sweets to the public. (Place: Ambedkar nagar, Bellandur)