ಕೋಲಾರದಿಂದ ಆಗಮಿಸಿದ 62 ಅಡಿ ಉದ್ದದ, 750 ಟನ್ ತೂಕದ ಏಕ ಶಿಲಾ ವೀರಾಂಜನೇಯ ಸ್ವಾಮಿಯ ಮೂರ್ತಿಯನ್ನು ಇಂದು ಕಣ್ಣೂರು ಗ್ರಾಮದಲ್ಲಿ ಬರ ಮಾಡಿಕೊಂಡು ನಂತರ ಮೂರ್ತಿಗೆ ಪೂಜೆ ಸಲ್ಲಿಸಿದೆ ಹಾಗೂ ಕಾರ್ಯಕರ್ತರಿಗೆ ಪಾನಕ ವಿತರಿಸಿದೆ.
ಈ ಮೂರ್ತಿಯನ್ನು ಎಚ್.ಬಿ.ಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇಗುಲದ ಪ್ರಾಂಗಣದಲ್ಲಿ ಮುಂದಿನ ವರ್ಷ ಶ್ರೀ ರಾಮನವಮಿಯಂದು ಪ್ರತಿಷ್ಠಾಪಿಸಿ ಅನಾವರಣಗೊಳಿಸಲಾಗುವುದು.