ಆಕ್ಮೆ ಹಾರ್ಮನಿ ಅಪಾರ್ಟ್ ಮೆಂಟ್ ರಸ್ತೆಯಲ್ಲಿ ನಡೆದ ಭೂಮಿಪೂಜೆಯಲ್ಲಿ ನಾನು ಇಂದು ಭಾಗವಹಿಸಿದೆ.
ರಿಂಗ್ ರೋಡ್ ಮೇಲೆ ಸ್ಕೈವಾಕರ್ ನಿರ್ಮಾಣ, ಅಂಬಲಿಪುರ ರಸ್ತೆ, ಬೆಳ್ಳಂದೂರು ಗ್ರಾಮ 4ನೇ ಮತ್ತು 5ನೇ ಅಡ್ಡ ರಸ್ತೆಗಳು, ಬೆಳ್ಳಂದೂರು ದೊಡ್ಡಮ್ಮ ದೇವಿ ರಸ್ತೆ, ಅಂಚೆ ಕಚೇರಿ ರಸ್ತೆ, ಬೆಳ್ಳಂದೂರಿನ ಎಂಜಿ ರಸ್ತೆ ಮತ್ತು ಮುನಿ ರೆಡ್ಡಿ ಬಡಾವಣೆ ರಸ್ತೆ ಮತ್ತು ಚರಂಡಿಗಳ ಕಾಮಗಾರಿಗೆ ಈ ಸಂದರ್ಭದಲ್ಲಿ ಭೂಮಿಪೂಜೆ ನಡೆಯಿತು.
ಕಾರ್ಪೊರೇಟರ್ ಗಳಾದ ಆಶಾ ಸುರೇಶ್, ರಾಜಾ ರೆಡ್ಡಿ, ತಿರುಮಲ ಬಾಬು, ರಾಘು ಎಂ, ಸೋಮಶೇಖರ ರೆಡ್ಡಿ ಮತ್ತು ಇತರ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.