ಮಾನ್ಯ ಸಂಸದರಾದಂತಹ ಶ್ರೀ ಪಿ.ಸಿ ಮೋಹನ್ ರವರ ಸಂಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು
1. ರಂಗಮಂದಿರ ಉದ್ಘಾಟನೆ (ರೂ. 15 ಲಕ್ಷ)
2. ಸಮುದಾಯ ಭವನ ಉದ್ಘಾಟನೆ (ರೂ. 24 ಲಕ್ಷ)
3. ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ (ರೂ. 12 ಲಕ್ಷ)
4. 1 ಲಕ್ಷ ಲೀಟರ್ ನೀರನ್ನು ಸಂಗ್ರಹಣೆಯ ಸಾಮರ್ಥ್ಯದ ಮೇಲ್ಮಟ್ಟದ ನೀರಿನ ಸಂಗ್ರಹ ಟ್ಯಾಂಕ್ ಉದ್ಘಾಟನೆ (ರೂ. 25 ಲಕ್ಷ)
5. ಸಾರ್ವಜನಿಕ ಶೌಚಾಲಯ ಉದ್ಘಾಟನೆ (ರೂ. 12 ಲಕ್ಷ)
ಸ್ಥಳ: ಯರಪ್ಪನಹಳ್ಳಿ
In the presence of Honourable MP Shri P C Mohan, many services were launched and initiated under MP’s Adarsha Grama Yojana (Model Village Scheme)
1. Stage-Theatre was inaugurated (Rs. 15 Lakhs)
2. Inauguration of Community Hall (Rs. 24 Lakhs)
3. Pure Drinking Water Plant inaugurated (Rs. 12 Lakhs)
4. Overhead water storage tank with the capacity of storing 1 lakh litres was inaugurated (Rs. 25 Lakhs)
5. New Public Toilet was inaugurated (Rs. 12 Lakhs)
Place: Yarappanahalli

Sharing is caring!