ಪಿಲ್ಲಗುಂಪೆಯ ವೆಂಕಟಾದ್ರಿ‌ ನಗರದ ಶ್ರೀ ಶ್ರೀ ಶ್ರೀ ವೆಂಕಟಾದ್ರಿ ಮಠದಲ್ಲಿ ಸದ್ಗುರು ಶ್ರೀ ವೆಂಕಟಾದ್ರಿ ಸ್ವಾಮಿಗಳ 83ನೇ ವರ್ಷದ ಆರಾಧನೆ ಕಾರ್ಯಕ್ರಮದಲ್ಲಿ ಭಾನುವಾರದಂದು ನಾನು ಭಾಗವಹಿಸಿದೆ.
ಇದೇ ವೇಳೆ ಇಲ್ಲಿ ನಡೆದ ಪೂಜಾ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಂಡೆ.