ಗುಂಜೂರಿನ ವಾಹೆ ಇಂಪಿರಿಯಲ್ ಗಾರ್ಡನ್ ಅಪಾರ್ಟ್‌ಮೆಂಟ್ ಗೆ ಭೇಟಿ ನೀಡಿ ಅಲ್ಲಿ ಜನರ ಕುಂದುಕೊರತೆಗಳ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ನೀಡುವ ಬಗ್ಗೆ ಸೂಚನೆ ನೀಡಲಾಯಿತು.
Had a meeting with the Vahe Imperial Garden Residents’ association, and discussed about the grievances of the residents with the concerned authorities and gave the instructions to take the necessary action as soon as possible.

Place: Gunjur