ಇಂದು ನಾನು ಬೆಳ್ಳಂದೂರಿನಲ್ಲಿ ಹೊಸದಾಗಿ ಆರಂಭಗೊಂಡಿರುವ ಉಡುಪಿ ನಳಪಾಕ ಹೋಟೆಲ್ ಗೆ ಭೇಟಿ ನೀಡಿದೆ ಹಾಗೂ ಹೋಟೆಲ್ ನ ಮಾಲೀಕರಿಗೆ ಶುಭ ಹಾರೈಸಿದೆ.