ಕಾಡಗೋಡಿಯ ಈದ್ಗಾ ಮೈದಾನ, ಉರ್ದು ಶಾಲೆ, ಡಾಕ್ಟರ್ ಕ್ವಾಟ್ರರ್ಸ್ ಉದ್ಘಾಟಿಸಲಾಯಿತು. ನಂತರ ಓ ಫಾರಂನ ಅಂಧರ ಶಾಲೆಯ ಮಕ್ಕಳಿಗೆ ಉಪಹಾರ ವಿತರಿಸಲಾಯಿತು.