ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಗಲಕೋಟ ಜಿಲ್ಲೆಗೆ ಪ್ರಥಮ ಸ್ಥಾನ, ರಾಜ್ಯಕ್ಕೆ ನಾಲ್ಕನೇ ಸ್ಥಾನ ಬಂದ ಸ್ನೇಹಿತ ದಿನೇಶ್ ಬರ್ಶಿ ಅವರ ಮಗ ಸಮರ್ಥನನ್ನು ಅಭಿನಂದಿಸಲಾಯಿತು. ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಲಾಯಿತು.