ಮಹದೇವಪುರದ ಶಾಸಕ ಹಾಗೂ ಮಾಜಿ ಸಚಿವ ಶ್ರೀ ಅರವಿಂದ ಲಿಂಬಾವಳಿ ಅವರು‌ ಇಮ್ಮದಹಳ್ಳಿಯ ಶ್ರೀ ಪ್ರಸನ್ನ‌ ಆದಿಶಕ್ತಿ ದ್ರೌಪದಮ್ಮ ಕರಗ ಉತ್ಸವ‌ದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಅವರು‌ ಶ್ರೀ ಪ್ರಸನ್ನ ಆದಿಶಕ್ತಿ‌ ದ್ರೌಪದಮ್ಮನ ಆಶೀರ್ವಚನ ಕೋರಿದರಲ್ಲದೆ ಅಲ್ಲಿಗೆ ಬಂದ ಭಕ್ತಾದಿಗಳ ಜೊತೆಯೂ ಮಾತುಕತೆ ನಡೆಸಿದರು.