ಬೆಳ್ಳಂದೂರು ವಾರ್ಡ್ ನ ಕರಿಯಮ್ಮನ ಅಗ್ರಹಾರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯದ ಭೂಮಿ ಪೂಜೆಯನ್ನು ನೆರವೇರಿಸಿದೆ.
ಹೊಸದಾಗಿ ಅಭಿವೃದ್ಧಿಗೊಳ್ಳಲಿರುವ ಈ ರಸ್ತೆಯು ಕರಿಯಮ್ಮನ ಅಗ್ರಹಾರದ ಮುಖ್ಯರಸ್ತೆಯನ್ನು ಮತ್ತು ಮಂಜುನಾಥ ಬಡಾವಣೆ ರಸ್ತೆ ಜೊತೆ ಜೋಡಿಸಲಿದೆ.
ಈ ಸಂದರ್ಭದಲ್ಲಿ ಕಾರ್ಪೋರೇಟರ್ ಆಶಾ ಸುರೇಶ್ ಮತ್ತು ಇತರ ಸ್ಥಳೀಯ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.