ದೊಡ್ಡೇನಕುಂದಿ ಫ್ಲೈ ಓವರ್ ಏನೋ ಉದ್ಘಾಟನೆಯಾಗಿದೆ. ಆದರೇ ಇಲ್ಲಿನ ಸರ್ವಿಸ್ ರೋಡ್ ನ ಅವ್ಯವಸ್ಥೆ ನೋಡಿ. ಪ್ರತಿ ದಿನ ಇಲ್ಲಿ ಸಾವಿರಾರು ಜನರು ‌ಧೂಳು ತಿಂದು ಟ್ರಾಫಿಕ್ ನಡುವೆ ಒದ್ದಾಡಬೇಕು.
ಒಟ್ಟಾರೆ ಈ ರಾಜ್ಯ ಸರ್ಕಾರ ಅಭಿವೃದ್ಧಿ ಮರೆತು ಬಿಟ್ಟಿದೆ. ಇದು‌ ನಿಜಕ್ಕೂ ನಾಚಿಕೆಗೇಡಿನ ಸಂಗತಿ.