ಕಾಡುಸೊಣ್ಣಪ್ಪನಹಳ್ಳಿಯಲ್ಲಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದೆ.
ಇಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾಗುವ ರಸ್ತೆಯು ಹೆಣ್ಣೂರು ಮುಖ್ಯರಸ್ತೆಯನ್ನು ಕಣ್ಣೂರು, ಯರಪ್ಪನಹಳ್ಳಿ ಮತ್ತು ಕೋಶಿಸ್ ಕಾಲೇಜ್ ಗೆ ಸಂಪರ್ಕಿಸಲಿದೆ. ಜಿಲ್ಲಾ ಪಂಚಾಯತ್ ಸದಸ್ಯರಾದ ಮಾಲಾ ಮಾರುತಿ ಕುಮಾರ್, ಆನಂದ್ ಬಿಳಿಶಿವಾಲೆ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.