ಬಂಡೆ ಹೊಸೂರು ಗ್ರಾಮದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ಸ್ಥಳೀಯ ಮುಖಂಡರಾದ ಶ್ರೀಮತಿ ಮಾಲ ಮಾರುತಿ ಕುಮಾರ್, ಶ್ರೀ ಬಿಳಿಶಿವಾಲೆ ಆನಂದ ಮತ್ತು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.