ಬೆಳ್ಳಂದೂರು ವಾರ್ಡ್ ನ ಕೆಂಪಾಪುರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯದ ಭೂಮಿಪೂಜೆಯನ್ನು ಮಾಡಿದೆ.
ಹೊಸದಾಗಿ ಅಭಿವೃದ್ಧಿಗೊಳ್ಳಲಿರುವ ರಸ್ತೆಯು ಕೆಂಪಾಪುರ ಗ್ರಾಮವನ್ನು ಸೋಮೇಶ್ವರ ದೇವಸ್ಥಾನ ರಸ್ತೆ ಜೊತೆ ಜೋಡಣೆಯಾಗಲಿದೆ. ಈ ಸಂದರ್ಭದಲ್ಲಿ
ಕಾರ್ಪೋರೇಟರ್ ಆಶಾ ಸುರೇಶ್ ಮತ್ತು ಇತರ ಸ್ಥಳೀಯ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.