ಬೆಳ್ಳಂದೂರು ವಾರ್ಡ್ ನ ಕೈಕೊಂಡಹಳ್ಳಿಯಲ್ಲಿ ನಡೆದ ರಸ್ತೆ ಮತ್ತು ಚರಂಡಿ ಕಾಮಗಾರಿ ಕೆಲಸದ ಭೂಮಿ ಪೂಜೆಯಲ್ಲಿ ನಾನು ಭಾಗವಹಿಸಿದೆ. ಈ ರಸ್ತೆಯು ಮಾರುತಿ ಲೇಔಟ್ ಮತ್ತು ಹಳೆ ಹಳ್ಳಿ ರಸ್ತೆ ನಡುವೆ ಸಂಪರ್ಕ ಕಲ್ಪಿಸಲಿದೆ.
ಕಾರ್ಪೊರೇಟರ್ ಆಶಾ ಸುರೇಶ್, ರಾಜಾ ರೆಡ್ಡಿ, ತಿರುಮಲ ಬಾಬು, ರಾಘು ಎಂ, ಸೋಮಶೇಖರ ರೆಡ್ಡಿ ಮತ್ತು ಇತರ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.