ಹೂಡಿ ವಾರ್ಡ್ ನಲ್ಲಿ ಕೋಡಿಗೆಹಳ್ಳಿ ಮುನೇಶ್ವರ ದೇವಾಲಯ ಮತ್ತು ಸಾದರಮಂಗಲದ ನಡುವಿನ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ.
ಈ ಕಾಮಗಾರಿ ಬೇಗನೇ ಪೂರ್ಣಗೊಳ್ಳಲಿದ್ದು, ಇಲ್ಲಿನ ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.