ಗಣರಾಜ್ಯೋತ್ಸವದ ಪ್ರಯುಕ್ತ ಗ್ರೀನ್ ಗ್ಲೇನ್ ಬಡಾವಣೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು ಮತ್ತು ಈ ಕಾರ್ಯಕ್ರಮದಲ್ಲಿ ಭಯೋತ್ಪಾಧಕ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ಮೇಜರ್ ಷಹೀದ್ ಅಕ್ಷಯ್ ಕುಮಾರ್ ಅವರ ತಂದೆ ವಿಂಗ್ ಕಮಾಂಡರ್ ಶ್ರೀ ಗಿರೀಶ್ ಕುಮಾರ್ ಮತ್ತು ಅವರ ಪತ್ನಿ ಶ್ರೀಮತಿ ಮೇಘನ ಗಿರೀಶ್ ಕುಮಾರ್‍ ಉಪಸ್ಥಿತರಿದ್ದರು.