ಮಹದೇವಪುರ‌ ಕ್ಷೇತ್ರದ ಗರುಡಾಚಾರ್ ಪಾಳ್ಯದಲ್ಲಿ ನಡೆದ ಉತ್ತರ ಕರ್ನಾಟಕ ರೊಟ್ಟಿ ಮೇಳ ಉತ್ಸವದಲ್ಲಿ ನಾನು ಭಾಗಿಯಾದೆ ಹಾಗೂ ಸಂಘಟಕರಿಗೆ ಶುಭ ಹಾರೈಸಿದೆ.
ಭಾರತ ಆಹಾರ ನಿಗಮದ ಸದಸ್ಯರಾದ ಪುಟ್ಟರಾಜು, ಬೆಂಗಳೂರು ನಗರ‌ ಜಿಲ್ಲೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಮೋದಿ,‌ ಮುಖಂಡರಾದ ಅನಂತರಾಮಯ್ಯ, ಮತ್ತು ನಗೆಹಬ್ಬ ತಂಡದ ಗಂಗಾವತಿ ಪ್ರಾಣೇಶ್, ಮಹಮನಿ‌ ಮತ್ತು‌ ಮಹೇಶ್ ಜೋಷಿ ಉಪಸ್ಥಿತರಿದ್ದರು.