ಗ್ರೀನ್ ವುಡ್ ರೀಜೆನ್ಸಿ ಬಡಾವಣೆಯ ನಿವಾಸಿಗಳೊಂದಿಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಅದಕ್ಕೆ ಸೂಕ್ತ ಪರಿಹಾರಗಳನ್ನು ಒದಗಿಸುವ ಬಗ್ಗೆ ವಿವರಿಸಲಾಯಿತು.
Had a meeting with the residents of Green Wood Regency Layout and discussed about the problems and challenges they are facing and also about the suitable solutions required.