ವರ್ತೂರಿನ ಚನ್ನರಾಯಸ್ವಾಮಿ ರಥೋತ್ಸವ ಮತ್ತು ಹೂಡಿ ವಾರ್ಡ್‌ನ ಬಿಳೆಶಿವಾಲಯದ ಕಟ್ಟಣಗಿರಿ ಶ್ರೀ ಆಂಜನೇಯ ಸ್ವಾಮಿಯ ರಥಸಪ್ತಮಿ ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರನಾದೆ. ನಾಡಿನಾದ್ಯಂತ ಉತ್ತಮ ಮಳೆ, ಬೆಳೆ ನೀಡುವಂತೆ, ಎಲ್ಲರಿಗೂ ಒಳ್ಳೆಯದನ್ನು ಮಾಡಿ ಕಾಪಾಡುವಂತೆ ಈ ವೇಳೆ ದೇವರಲ್ಲಿ ಪ್ರಾರ್ಥಿಸಲಾಯಿತು.