ದೊಡ್ಡಗುಬ್ಬಿಯ ಆಟೋ ರಾಜ್ ಅನಾಥಾಶ್ರಮಕ್ಕೆ ಭೇಟಿ ನೀಡಿ ಅನಾಥರಿಗೆ ಹಣ್ಣು-ಹಂಪಲು ಹಂಚಲಾಯಿತು. ಈ ವೇಳೆ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಅವರ ಕಷ್ಟಗಳನ್ನು ಆಲಿಸಲಾಯಿತು. ಆಶ್ರಮಕ್ಕೆ ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ ಎಂದು ತಿಳಿಸಲಾಯಿತು.