ಇಂದು‌ ನಾನು ಬೆಳ್ತೂರಿನ ಟ್ರೆಂಫಿಕ್ಟಾ ಅಪಾರ್ಟ್ ಮೆಂಟ್ ನಿವಾಸಿಗಳೊಂದಿಗೆ ಸಭೆ ನಡೆಸಿದೆ.
ರಸ್ತೆ ಸಮಸ್ಯೆ, ಸ್ಪೀಡ್ ಬ್ರೇಕರ್, ಬೀದಿ ದೀಪ ವ್ಯವಸ್ಥೆ, ಪೊಲೀಸ್ ಗಸ್ತು ಮುಂತಾದ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ತಕ್ಷಣವೇ ಅಧಿಕಾರಿಗಳಿಗೆ ಸಂಪರ್ಕಿಸಿ‌ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದೆ.