ದೊಡ್ಡನೆಕುಂದಿ ವಾರ್ಡ್ ನ ತೂಬರಹಳ್ಳಿಯಲ್ಲಿ ನಡೆದ ರಸ್ತೆ ಅಭಿವೃದ್ಧಿ ಮತ್ತು ಯುಜಿಡಿ ಕಾಮಗಾರಿಗಾಗಿ ನಡೆದ ಭೂಮಿಪೂಜೆಯಲ್ಲಿ ನಾನು ಭಾಗವಹಿಸಿದೆ.
ಕಾರ್ಪೊರೇಟರ್ ಶ್ವೇತಾ ವಿಜಯ್ ಕುಮಾರ್ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.