ದಲಿತ ಸಮುದಾಯದ ಅಭಿವೃದ್ಧಿಗೆ‌ ಬಿಜೆಪಿ ಪ್ರಣಾಳಿಕೆಯಲ್ಲಿ ಏನಿರಬೇಕು ಎಂಬ ಕುರಿತು ಹೋಟೆಲ್ ಅಶೋಕ ದಲ್ಲಿ ಇಂದು‌ ಸಂವಾದ‌ ನಡೆಯಿತು.
ಬೆಂಗಳೂರು‌ ನಗರ ಬಿಜೆಪಿ ಎಸ್ ಸಿ – ಎಸ್ ಟಿ ಮೋರ್ಚಾದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಣಾಳಿಕೆ ತಯಾರಿ ವೇಳೆ ತಮ್ಮ ಸಲಹೆಗಳನ್ನು ವ್ಯಕ್ತಪಡಿಸಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಆಹ್ವಾನವನ್ನು ನೀಡಿದೆ.