ಇಂದು ಮಾರತಹಳ್ಳಿ ಬಳಿಯಿರುವ ಇ-ಜೋನ್ ಕ್ಲಬ್ ನಲ್ಲಿ ನಡೆದ ನವಶಕ್ತಿ ಕಾರ್ಯಕರ್ತರ ಸಮಾವೇಶದಲ್ಲಿ ವಿಶೇಷ ಅತಿಥಿಗಳಾದ ಮಾಜಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಶೀಮತಿ ಡಗ್ಗುಬಾಟಿ ಪುರಂದರೇಶ್ವರಿ, ಸಂಸದರಾದ ಪಿ.ಸಿ ಮೋಹನ್, ಮತ್ತಿತರ ಪ್ರಮುಖ ಮುಖಂಡರುಗಳ ಉಪಸ್ಥಿತಿಯಲ್ಲಿ ಭಾಗವಹಿಸಿ ಮಹದೇವಪುರ ಕ್ಷೇತ್ರದ ಎಲ್ಲಾ ವಾರ್ಡ್ ಗಳ ಬೂತ್ ನ ನವಶಕ್ತಿಗಳನ್ನು, ಕ್ಷೇತ್ರದ ಪ್ರಮುಖ ಮುಖಂಡರನ್ನು ಮತ್ತು ಕಾರ್ಯಕರ್ತರುಗಳನ್ನುದ್ದೇಶಿಸಿ ಭಾಷಣ ಮಾಡಲಾಯಿತು.