ದೊಡ್ಡನೆಕ್ಕುಂದಿ ವಾರ್ಡ್ ನ ಕಾರ್ತಿಕ್ ನಗರದ ಎಲ್ ಆರ್ ಡಿ ಬಡಾವಣೆಯಲ್ಲಿ ನವೀಕೃತ ಬೋರ್ ವೆಲ್ ಉದ್ಘಾಟಿಸಿದೆ. ಈ ಬೋರ್ ವೆಲ್ ಅನ್ನು ಈಗ ಸಾರ್ವಜನಿಕರ ಬಳಕೆಗೆ ಅರ್ಪಿಸಲಾಗಿದೆ.
ಕಾರ್ಪೊರೇಟರ್ ಶ್ವೇತಾ ವಿಜಯ್ ಕುಮಾರ್ ಮತ್ತು ಇತರ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.