ವೈಟ್‌ಫಿಲ್ಡ್ ಮುಖ್ಯರಸ್ತೆಯ ಶ್ರೀ ಮಹಾಗಣಪತಿ ನೂತನ ಆಲಯ ಪ್ರತಿಷ್ಠಾಪನಾ ಸಂಪ್ರೋಕ್ಷಣಾ ಮತ್ತು ಕುಂಭಾ‌ಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ವೇಳೆ ಶ್ರೀ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಜನತೆಯನ್ನು ಸಕಲ ಸಂಪನ್ನರಾಗಿ ಇಡುವಂತೆ ಪ್ರಾರ್ಥಿಸಲಾಯಿತು.