ಪರಿವರ್ತನಾ ಯಾತ್ರೆಯಲ್ಲಿ ಶ್ರೀ ಅಮಿತ್ ಶಾ ರವರು
ಎಲ್ಲರನ್ನು ಉದ್ದೇಶಿಸಿ ಮಾತನಾಡಿದರು, ಅದನ್ನು ಜನರಿಗೆ ಅರ್ಥ ಮಾಡಿಕೊಳ್ಳಲು ಸುಲಭವಾಗಲೆಂದು ನಾನು ಅನುವಾಧಿಸಿದೆ. ಪ್ರೇಕ್ಷಕರು ಮತ್ತು ಕಾರ್ಯಕರ್ತರ ಪ್ರತಿಕ್ರಿಯೆ ಮಟ್ಟದಿಂದ ನಮಗೆ ಬಹಳ ಆನಂದವಾಯಿತು.
ಸ್ಥಳ: ಮೈಸೂರು