ಬೆಳ್ಳಂದೂರಿನ ಹೊರವರ್ತುಲ ರಸ್ತೆಯ ಆಕ್ಮೆ ಹಾರೋನಿ ಎದುರು ಪಾದಚಾರಿ ಮೇಲ್ಸೆತುವೆ ಉದ್ಘಾಟಿಸಲಾಯಿತು. ಹಾಗೂ ಲೇಕ್ ಡ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಮತ್ತು ಹರಳೂರಿನಲ್ಲಿ ಕಾವೇರಿ ನೀರಿನ ಸರಬರಾಜಿಗೆ ಚಾಲನೆ ನೀಡಲಾಯಿತು.