ನಾನು ಫ್ರೆಂಚ್ ನಿಯೋಗವೊಂದನ್ನು ಬಿಜೆಪಿ ಕಚೇರಿಯಲ್ಲಿ ಭೇಟಿಯಾದೆ. ಫ್ರೆಂಚ್ ಕನ್ಸುಲ್ ಜನರಲ್ ಫ್ರಾಂಕೋಯಿಸ್ ಗಾತಿಯೆ ನಿಯೋಗದ ನೇತೃತ್ವ ವಹಿಸಿದ್ದರು. ಇದೇ ವೇಳೆ ಮುಂಬರುವ ವಿಧಾನಸಭಾ ಚುನಾವಣೆ ಕುರಿತು ಚರ್ಚೆ ನಡೆಸಿದೆ.