ಬಂಡೆ ಹೊಸೂರು ಗ್ರಾಮದಲ್ಲಿ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆಯ ಮೂಲಕ ಚಾಲನೆ ನೀಡಿದೆ.
ಈ ಕಾಮಗಾರಿಯಿಂದ ಬಂಡೆ ಹೊಸೂರು ಗ್ರಾಮವನ್ನು ಮತ್ತು ಹೆಣ್ಣೂರು ಮುಖ್ಯರಸ್ತೆ ಜೊತೆ ಸಂಪರ್ಕಿಸಲಾಗುವುದು.
ಸ್ಥಳೀಯ ಮುಖಂಡರಾದ ಮಾಲಾ ಮಾರುತಿ ಕುಮಾರ್, ಬಿಳಿಶಿವಾಲೆ ಆನಂದ ಮತ್ತು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.