ಗುರುವಾರದ ಬೈಕ್‌ ರ‍್ಯಾಲಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ ಮಹದೇವಪುರ ಕ್ಷೇತ್ರದ ಯುವಜನತೆಗೆ ಹೃದಯಂತರಾಳದಿಂದ ಧನ್ಯವಾದಗಳು. ಯುವಜನರು ತೋರಿದ ಉತ್ಸಾಹ ನೋಡಿದಾಗ, ಇವರು ರಾಜ್ಯದಲ್ಲಿ ಬದಲಾವಣೆ ತರಲು ಇಚ್ಛಿಸಿರುವುದು ಸ್ಪಷ್ಟವಾಗುತ್ತದೆ. ಇದರ ಫಲಿತಾಂಶ ಈ ಬಾರಿಯ ಚುನಾವಣೆಯಲ್ಲಿ ಪ್ರತಿಫಲಿಸುವುದು ಖಂಡಿತ.