ಬಿದರಹಳ್ಳಿ ಗ್ರಾಮದ ಕಾಲೊನಿ ರಸ್ತೆಗಳ ಕಾಮಗಾರಿಗೆ ಭೂಮಿಪೂಜೆಯ ಮೂಲಕ ನಾನು ಚಾಲನೆ ನೀಡಿದೆ.
ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ ಗಣೇಶ್, ನಟರಾಜ್ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.