ನಾನು ಬೆಳ್ಳಂದೂರಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವದಲ್ಲಿ ಭಾಗಿಯಾದೆ.
ಇದೇ ವೇಳೆ ರಥ ಎಳೆಯುವ ಅವಕಾಶವೂ ನನಗೆ ದೊರೆಯಿತು ಹಾಗೂ ಭಕ್ತರಿಗೆ ಪಾನಕ,ಮಜ್ಜಿಗೆ ಮತ್ತು ಪ್ರಸಾದ ವಿತರಿಸಿದೆ. ಮುಖಂಡರಾದ ರಾಜಾ ರೆಡ್ಡಿ, ತಿರುಮಲ ಬಾಬು, ಸೋಮಶೇಖರ ರೆಡ್ಡಿ, ಸುರೇಶ್, ಮತ್ತಿತರರು ಉಪಸ್ಥಿತರಿದ್ದರು.