ಬೈಯ್ಯಪ್ಪನಹಳ್ಳಿ ಚರಂಡಿ ಅಭಿವೃದ್ಧಿ ಮತ್ತು ಅದರ ಮೇಲೆ ಆರ್ ಸಿ ಸಿ ಸ್ಲಾಬ್ ಮುಚ್ಚುವ ಕಾರ್ಯಕ್ಕೆ ನಾನು ಚಾಲನೆ ನೀಡಿದೆ.
ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ ಗಣೇಶ್, ನಟರಾಜ್ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.