ಮಹದೇವಪುರ ವಿಧಾನಸಭಾ ಕ್ಷೇತ್ರದ ಮಂಡೂರು‌ ಮತ್ತು ಅವಲಹಳ್ಳಿ ವಾರ್ಡ್ ‌ನ ಸಭೆ ಶುಕ್ರವಾರ ನಡೆಯಿತು.
ಮುಂಬರುವ ಕಾರ್ಯಚಟುವಟಿಕೆಗಳ ಕುರಿತು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜೊತೆ ಈ ಸಂದರ್ಭದಲ್ಲಿ ‌ಚರ್ಚೆ‌ ನಡೆಸಲಾಯಿತು.
ಮಹದೇವಪುರ ಗ್ರಾಮೀಣ ವಿಭಾಗದ ಬಿಜೆಪಿ ‌ಅಧ್ಯಕ್ಷ ನಟರಾಜು, ಮಹದೇವಪುರ ಗ್ರಾಮೀಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ ಮತ್ತು ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.