ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿಯವರ ದರ್ಶನ ಮಾಡಿ ಆಶೀರ್ವಾದ ಪಡೆಯಲಾಯಿತು.

ಇದೇ ತಿಂಗಳ 16,17,18 ರಂದು ನೆಡೆಯುವ ಶ್ರೀ ಗುರುರಾಘವೇಂದ್ರ ಸ್ವಾಮಿಯವರ ಆರಾಧನಾಮಹೋತ್ಸವದ ಸಿದ್ಧತೆಯ ಕುರಿತು ಶ್ರೀಮಠದ ಸ್ವಾಮೀಜಿಯವರೊಂದಿಗೆ ಚರ್ಚಿಸಲಾಯಿತು.

ಈ ವೇಳೆ ಶ್ರೀಮಠದ ಪರಿಮಳ ಪ್ರಸಾದ ತಯಾರಿಸುವ ನೂತನ ಯಂತ್ರವನ್ನು ವೀಕ್ಷಿಸಲಾಯಿತು