ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಲ್ಲವೇ? ಯಾವುದೋ ಕಾರಣಕ್ಕಾಗಿ ಸೇರಿಲ್ಲವೇ? ಚಿಂತೆ ಬೇಡ. ಈ ಕೆಳಕಂಡ ದಿನಾಂಕದಂದು ನಿಮ್ಮ ಹತ್ತಿರದ ಮತಗಟ್ಟೆಗೆ ಸೂಕ್ತ ದಾಖಲೆಗಳೊಂದಿಗೆ ಭೇಟಿ ನೀಡಿ, ಮತದಾನದ ಹಕ್ಕು ಪಡೆಯಿರಿ.