ಇದೇ ಫೆಬ್ರುವರಿ 4 ರಂದು ಬೆಂಗಳೂರಿಗೆ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ  ಜನವರಿ 31 ರಂದು ಮಹದೇವಪುರ ಕ್ಷೇತ್ರದ ಭಾ.ಜ.ಪ ಪ್ರಮುಖರ ಸಭೆಯನ್ನು ಮಾರತ್ತಹಳ್ಳಿಯಲ್ಲಿ ನಡೆಸಿ ಕ್ಷೇತ್ರದ ಹಲವು ಮುಖಂಡರು ಹಾಗೂ ಸದಸ್ಯರುಗಳೊಂದಿಗೆ ಮುಖ್ಯ ವಿಷಯಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
Attended and officiated the preliminary meeting with BJP Mahadevapura leaders and karyakarthas on the occasion of our Honorable Prime Minister Shri Narendra Modi visit to Bengaluru on February 04th 2018 and instructions given for the necessary future plan of action.