2018 ರ ಜನವರಿ 23 ರಂದು  ಮಹದೇವಪುರ ವಲಯದ ಬಿ.ಬಿ.ಎಂ.ಪಿ ಕಛೇರಿಯ ಅವರಣದಲ್ಲಿ ಮಹದೇವಪುರ ವಲಯ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯನ್ನು ಶ್ರೀ ಅರವಿಂದ ಲಿಂಬಾವಳಿಯವರು ಉದ್ಘಾಟಿಸಿ ಶುಭ ಕೋರಿದರು.