ಬಿದರಹಳ್ಳಿ ಹೋಬಳಿಯ ಹಿರಂಡಹಳ್ಳಿಯ ಶ್ರೀ ವೃಂದಾವನಸ್ಥ‌ ಶ್ರೀ‌ ವೇಣುಗೋಪಾಲಸ್ವಾಮಿ ಶ್ರೀರಾಮ ಪರಿವಾರ ಮಹಾಗಣಪತಿ ಗೋಪುರ ಮಹಾಕುಂಬಾಭಿಷೇಕದಲ್ಲಿ ನಾನು ಭಾಗಿಯಾದೆ.
ಇದೇ ವೇಳೆ ಇಲ್ಲಿನ ಹಿರಿಯರ ಆಶೀರ್ವಚನ ಪಡೆದೆ ಹಾಗೂ ಅಲ್ಲಿ ನೆರೆದಿದ್ದ ಭಕ್ತಾದಿಗಳ ಜೊತೆ ಚರ್ಚೆ ನಡೆಸಿದೆ.