ದಿನಾಂಕ 25 ರಂದು ಮೈಸೂರಿನಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಯಿತು, ಹಾಗೂ ಯಾತ್ರೆಯ ಬಗ್ಗೆ ಪತ್ರಿಕಾ ಮಿತ್ರರಿಗೆ ಮಾಹಿತಿ ನೀಡಲಾಯಿತು.
ಮತ್ತು ಪರಿವರ್ತನಾ ಯಾತ್ರೆಯ ಅಭಿಯಾನ ವಾಹನಕ್ಕೆ ಚಾಲನೆ ನೀಡಲಾಯಿತು.