ಭಾರತದ ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು  ಇದೇ ಫೆಬ್ರುವರಿ  4 ರ ಮಧ್ಯಾಹ್ನ 2:30 ಕ್ಕೆ  ಅರಮನೆ ಮೈದಾನದಲ್ಲಿ , ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ  ಮಾಡಲಿದ್ದಾರೆ. ನೀವೆಲ್ಲರೂ ಭಾಗವಹಿಸಬೇಕೆಂದು ವಿನಂತಿಸುತ್ತೇವೆ.

ಮೋದಿ ಕಾರ್ಯಕ್ರಮದ ಫ್ರೇಮ್‌ನಲ್ಲಿ ನಿಮ್ಮ ಫೇಸ್‌ಬುಕ್‌ ಪ್ರೊಫೈಲ್‌ ಪೋಸ್ಟ್‌ ಮಾಡಿ : ನಿಮ್ಮ ಬೆಂಬಲವನ್ನು ತೋರಿಸಲು ಇಲ್ಲಿ ಕ್ಲಿಕ್ ಮಾಡಿ.