ಗುಂಜೂರು ಕಾಚಮಾರನ ಹಳ್ಳಿ ಮುಖಾಂತರ ಮುಳ್ಳೂರು ಕೊಡತಿ ಸೇರುವ ರಸ್ತೆಯ ಡಾಮರೀಕರಣ ಕಾಮಗಾರಿ ಪ್ರಗತಿಯಲ್ಲಿದೆ.
ಈ ಕಾಮಗಾರಿ ಸದ್ಯವೇ ಪೂರ್ಣಗೊಳ್ಳಲಿದ್ದು, ಇಲ್ಲಿನ ನಿವಾಸಿಗಳಿಗೆ ಸುಸಜ್ಜಿತ ರಸ್ತೆಯಲ್ಲಿ ಸಂಚರಿಸುವ ಅವಕಾಶ ಲಭಿಸಲಿದೆ.