ಭೂಮಿಪೂಜೆ ನಡೆಸುವ ಮೂಲಕ ಕಾಡುಗೋಡಿ ವಾರ್ಡ್ ನ ದಿನ್ನೂರು ಬಿಪಿಎಲ್ ರಸ್ತೆಯ ಡಾಂಬರೀಕರಣ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕಾಡುಗೋಡಿ ವಾರ್ಡ್ ನ ಬಿಬಿಎಂಪಿ ಸದಸ್ಯರಾದ ಮುನಿಸ್ವಾಮಿ ಹಾಜರಿದ್ದರು.