ದೊಡ್ಡೇನಕುಂದಿ ವಾರ್ಡ್ ನ ರಘುರಾಮ ರೆಡ್ಡಿ ಲೇಔಟ್ ನಲ್ಲಿ ನಡೆಯಲಿರುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ನಡೆದ ಭೂಮಿಪೂಜೆಯಲ್ಲಿ ನಾನು ಭಾಗವಹಿಸಿದೆ.

ಕಾರ್ಪೊರೇಟರ್ ಶ್ವೇತಾ ವಿಜಯಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.