ಹೂಡಿ ವಾರ್ಡ್ ನ ಕುಂಬೇನ ಅಗ್ರಹಾರ – ಬೆಳತೂರು ಕಾಲೊನಿ ಮುಖ್ಯರಸ್ತೆಯ ಪುಟ್ಟಮ್ಮ ಲೇಔಟ್ ನ ಮೊದಲನೇ ಮತ್ತು ಎರಡನೇ ಅಡ್ಡರಸ್ತೆಯ ರಸ್ತೆ ಡಾಂಬರೀಕರಣ ಕಾರ್ಯ ಭರದಿಂದ ಸಾಗುತ್ತಿದೆ.

ಇಲ್ಲಿನ ಕಾಮಗಾರಿ ಸದ್ಯವೇ ಮುಗಿಯಲಿದ್ದು, ಜನರಿಗೆ ಸುಸಜ್ಜಿತ ರಸ್ತೆಯಲ್ಲಿ ಸಂಚರಿಸುವ ಅವಕಾಶ ದೊರೆಯಲಿದೆ.